Monday, January 21, 2008

ಇಲ್ಲಿ ಚಿಕ್ಕ ಚಿಕ್ಕ ಮಾತುಗಳು ಹುಟ್ಟಿಸುವ ಪ್ರೀತಿ,ಜಗಳ,ಮೋಹ,ಭಕ್ತಿ ಎಲ್ಲಾ ಇದೆ.ಆದರೆ ದನಿ ದೊಡ್ಡದು,ಮನಸು ಇನ್ನೂ ದೊಡ್ಡದು. ಹತ್ತೊಂಬತ್ತರ ಪೋರಿಗೆ ಈ ಜಗತ್ತು ಹೇಗೆ ಕಾಣಿಸುತ್ತೋ ಅದನ್ನ ನಿಮ್ಮ ಮುಂದಿಡ್ತಾಳೆ.ಮುಂದಿನದು................ನೀವೇ